ವಚನ - 87     
 
ಹೊರಗೆ ಹೊಳೆವೊಂದು ಹೊಳಪಿನ ಕಿರಣವೆನ್ನೆದೆಯೊ- | ಳುರಿಯನೆಬ್ಬಿಸಿ ಹೊಗೆಯನೆರಚಿ ಕಣ್ಗಳಿಗೆ || ಕೆರಳಿಪುದು ಕರಣಗಳ, ಮರಳಿಪುದು ಹರಣಗಳ | ಹೊರಮೋಹವೊಳದಾಹ – ಮಂಕುತಿಮ್ಮ || ಕಗ್ಗ ೮೭ ||