ವಚನ - 88     
 
ಜಗದ ಸಂತಾಪ ಸಂತಸ ಸಂಭ್ರಮಂಗಳುಲಿ | ಬಗಿದು ನರನೆದೆಯ, ಜೀವವ ಪಿಡಿದು ಕುಲುಕೆ || ಸೊಗಯಿಪುದು ಮನಸಿಗದು ಕವಿಕಲಾರಸಿಕರ್ಗೆ | ಜಗ ಸೂರ್ಯಂ ನೀಂ ಕಮಲ – ಮಂಕುತಿಮ್ಮ || ಕಗ್ಗ ೮೮ ||