ವಚನ - 147     
 
ಇಂದು ಮದುವೆಯ ಹಬ್ಬ; ನಾಳೆ ವೈಕುಂಠ ತಿಥಿ | ಇಂದು ಮೃಷ್ಟಾನ್ನಸುಖ, ನಾಳೆ ಭಿಕ್ಷಾನ್ನ || ಇಂದು ಬರಿಯುಪವಾಸ, ನಾಳೆ ಪಾರಣೆಯಿಂತು | ಸಂದಿರುವುದನ್ನಋಣ – ಮಂಕುತಿಮ್ಮ || ಕಗ್ಗ ೧೪೭ ||