ವಚನ - 148     
 
ತಲೆಪಾಗಿನೊಳಕೊಳಕ, ಪಂಚೆನಿರಿಯೊಳಹರಕ | ತಿಳಿಸುವೆಯ ರಜಕಗಲ್ಲದೆ ಲೋಗರಿಂಗೆ? || ಅಳಲುದುಗುಡಗಳ ನಿನ್ನೊಳಗೆ ಬಯ್ತಿಡದೆ ನೀ- | ನಿಳೆಗೆ ಹರಡುವುದೇಕೊ? – ಮಂಕುತಿಮ್ಮ || ಕಗ್ಗ ೧೪೮ ||