ವಚನ - 149     
 
ಗುಹೆಯೆಡಕೆ, ಗುಹೆ ಬಲಕೆ, ನಡುವೆ ಮಲೆ; ಕಣಿವೆಯಲಿ | ವಿಹರಿಪೆಯ ಹುಲಿ ಬಾರದೆಂದು ನೀಂ ನಚ್ಚಿ? || ರಹಸಿಯದ ಭೂತ ಪಿಡಿಯದ ತೆರದಿ ಬದುಕ ನಿ- | ರ್ವಹಿಸುವುದೆ ಜಾಣ್ಮೆಯಲ – ಮಂಕುತಿಮ್ಮ || ಕಗ್ಗ ೧೪೯ ||