ವಚನ - 211     
 
ಮೊಗ ನಾಲ್ಕು ನರನಿಗಂತೆಯೆ ನಾರಿಗಂ ಬಗೆಯೆ | ಜಗಕೆ ಕಾಣಿಪುದೊಂದು, ಮನೆಯ ಜನಕೊಂದು || ಸೊಗಸಿನೆಳಸಿಕೆಗೊಂದು; ತನ್ನಾತ್ಮಕಿನ್ನೊಂದು | ಬಗೆಯೆಷ್ಟೊ ಮೊಗವಷ್ಟು – ಮಂಕುತಿಮ್ಮ || ಕಗ್ಗ ೨೧೧ ||