ವಚನ - 216     
 
ಬಿಳಲಲ್ಲ, ಬೇರಲ್ಲ, ಮುಂಡಕಾಂಡಗಳಲ್ಲ | ತಳಿರಲ್ಲ, ಮಲರಲ್ಲ, ಕಾಯಿಹಣ್ಣಲ್ಲ || ಎಲೆ ನೀನು; ವಿಶ್ವವೃಕ್ಷದೊಳ್ ಎಲೆಯೊಳೊಂದು ನೀಂ | ತಿಳಿದದನು ನೆರವಾಗು – ಮಂಕುತಿಮ್ಮ || ಕಗ್ಗ ೨೧೬ ||