ವಚನ - 248     
 
ಪಂಚಕವೊ, ಪಂಚ ಪಂಚಕವೊ ಮಾಭೂತಗಳ | ಹಂಚಿಕೆಯನರಿತೇನು? ಗುಣವ ತಿಳಿದೇನು? || ಕೊಂಚ ಕೊಂಚಗಳರಿವು ಪೂರ್ಣದರಿವಾದೀತೆ? | ಮಿಂಚಿದುದು ಪರರತತ್ತ್ವ – ಮಂಕುತಿಮ್ಮ || ಕಗ್ಗ ೨೪೮ ||