ವಚನ - 249     
 
ಹೇಳಲಾಗದ ಹಸಿವು, ತಾಳಲಾಗದ ತಪನೆ | ಆಳದಲಿ ನಾಚನಾಗಿಪ ಚಿಂತೆಯೂಟೆ || ಗಾಳಿಯೆತ್ತೆತ್ತಣಿನೊ ತಂದೀವ ಸೋಂಕು—ಇವೆ | ಬಾಳ ಸಾಮಗ್ರಿಯಲ – ಮಂಕುತಿಮ್ಮ || ಕಗ್ಗ ೨೪೯ ||