ವಚನ - 269     
 
ಆಶೆ ಬಲೆಯನು ಬೀಸಿ, ನಿನ್ನ ತನ್ನೆಡೆಗೆಳೆದು | ಘಾಸಿ ನೀಂ ಬಡುತ ಬಾಯ್ಬಿಡಲೋರೆ ನೋಡಿ || ಮೈಸವರಿ ಕಾಲನೆಡವಿಸಿ; ಗುಟ್ಟಿನಲಿ ನಗುವ | ಮೋಸದಾಟವೊ ದೈವ – ಮಂಕುತಿಮ್ಮ || ಕಗ್ಗ ೨೬೯ ||