ವಚನ - 270     
 
ಶಕ್ತಿ ಕರಣಕ್ಕಿರಲಿ, ರಸ ಸಂಗ್ರಹಣ ಶಕ್ತಿ | ಯುಕ್ತವದರೊಡನಿರಲಿ ಭೋಗದಿ ವಿರಕ್ತಿ || ಶಕ್ತಿ ತನ್ನೊಳಗಿದ್ದು ರಕ್ತಮನನಾಗದನೆ | ಉತ್ತಮೋತ್ತಮ ಸುಕೃತಿ – ಮಂಕುತಿಮ್ಮ || ಕಗ್ಗ ೨೭೦ ||