ವಚನ - 272     
 
ವೇದಗಳು ಶಾಸ್ತ್ರಗಳು ಲೋಕನೀತಿಗಳೆಲ್ಲ | ಹಾದಿತೋರಲು ನಿಶಿಯೊಳುರಿವ ಪಂಜುಗಳು || ಸೌಧವೇರಿದವಂಗೆ, ನಭವ ಸೇರಿದವಂಗೆ | ಬೀದಿಬೆಳಕಿಂದೇನೊ? – ಮಂಕುತಿಮ್ಮ || ಕಗ್ಗ ೨೭೨ ||