ವಚನ - 298     
 
ಗುರಿಯನೈದದೊಡೊಮ್ಮೆ ಮರಳಿ ನೀನುಜ್ಜುಗಿಸು | ಕರಯುಕ್ತಿ ಪೆರ್ಚಿಯೋ, ದೈವ ಕರುಣಿಸಿಯೋ || ಕರುಮಋಣ ಸಂಧಿಸಿಯೊ ಕೈಗೂಡಬಹುದು ಗುರಿ | ಪರವೆಯಿಡದುಜ್ಜುಗಿಸು – ಮಂಕುತಿಮ್ಮ || ಕಗ್ಗ ೨೯೮ ||