ವಚನ - 297     
 
ಪುರುಷಯೋಚನೆಯೆಲ್ಲ ಮುರಿದು ಮಣ್ಣಹುದೆಂದು | ಕೊರಗದಿರು; ಕೆಟ್ಟೆನೆಂದೆಂದುಮೆನ್ನದಿರು || ಶರಧಿಯೊಳು ಮೀನೊಂದು ಪುಟ್ಟಲೇಂ ಸಾಯಲೇಂ? | ಪರವೆಯೇನಿಲ್ಲವೆಲೊ – ಮಂಕುತಿಮ್ಮ || ಕಗ್ಗ ೨೯೭ ||