ವಚನ - 312     
 
ಮೂರಿರಲಿ ವಾದ, ಮುನ್ನೂರಿರಲಿ; ಸಕಲರುಂ | ಸಾರವಸ್ತುವನೊಂದನೊಪ್ಪಿಕೊಳುವವರೇ || ಪಾರಮಾರ್ಥಿಕವನಂತೆಣಿಸಿದ ವ್ಯವಹಾರ | ಭಾರವಾಗದು ಜಗಕೆ – ಮಂಕುತಿಮ್ಮ || ಕಗ್ಗ ೩೧೨ ||