ವಚನ - 313     
 
ಮುದಿಕುರುಡಿ ಹೊಂಗೆಯನು “ಬಾದಾಮಿ, ಕೋ’'ಯೆನುತ | ಪದುಳದಿಂ ಮೊಮ್ಮಂಗೆ ಕೊಡಲು ಸಿಹಿಯಹುದೆ? || ಹೃದಯವೊಳಿತಾದೊಡೇಂ? ತಿಳಿವಿಹುದೆ? ಜಾಣ್ಣಿಹುದೆ? | ಸುಧೆ ಬಂತೆ ಸುಲಭದಲಿ? – ಮಂಕುತಿಮ್ಮ || ಕಗ್ಗ ೩೧೩ ||