ವಚನ - 377     
 
ಆವ ಜನ್ಮದ ಋಣವೊ, ಆವ ಕರ್ಮದ ಕಣವೊ | ಮಾವಾಗಿ ಬೇವಾಗಿ ಸಂಸಾರ ವನದಿ || ಜೀವಕೀಂಟಿಪುವು ಮಾದಕದ ರಸಪಾನಗಳ | ಭಾವಜ್ವರಂಗಳವು – ಮಂಕುತಿಮ್ಮ || ಕಗ್ಗ ೩೭೭ ||