ವಚನ - 378     
 
ಮರವ ನೀನರಿಯುವೊಡೆ ಬುಡವ ಕೀಳಲುಬೇಡ | ತರಿಯಬೇಡೆಲೆಕಡ್ಡಿಗಳ ಪರೀಕ್ಷಣಕೆ || ಎರೆ ನೀರ, ಸುರಿ ಗೊಬ್ಬರವ, ಕೆದಕು ಪಾತಿಯನು | ನಿರುಕಿಸುತ ತಳಿರಲರ – ಮಂಕುತಿಮ್ಮ || ಕಗ್ಗ ೩೭೮ ||