ವಚನ - 389     
 
ಹಕ್ಕಿ ಮುನ್ನರಿಯುವುದೆ ತನ್ನ ಪಯಣದ ತೆರನ? | ಇಕ್ಕುವರದಾರದನು ಕರೆದು ತಿರುಪೆಯನು? | ರೆಕ್ಕೆ ಪೋದಂತಲೆದು, ಸಿಕ್ಕಿದುದನುಣ್ಣುವುದು | ತಕ್ಕುದಾ ವ್ರತ ನಿನಗೆ – ಮಂಕುತಿಮ್ಮ || ಕಗ್ಗ ೩೮೯ ||