ವಚನ - 390     
 
ನಲಿಸುವೊಲಿಸುವ, ಕೆಣಕಿ ಕಾಡಿಸುವ, ಮುಳಿಯಿಸುವ | ಕೆಳೆ ನಂಟು ಹಗೆ ಕಲಹ ಕುಹಕದೋಲೆಗಳಂ || ಹಲಬರಿಗೆ ಹಂಚಿ ಬಾರೆಂದು ವಿಧಿ ನೇಮಿಸಿಹ | ಇಳೆಯಂಚೆಯಾಳು ನೀಂ – ಮಂಕುತಿಮ್ಮ || ಕಗ್ಗ ೩೯೦ ||