ವಚನ - 433     
 
ತರಣಿಶಶಿಪಥಗಳನು, ಧರೆವರುಣಗತಿಗಳನು | ಮರುದಗ್ನಿವೇಗಗಳ ನಿಯಮಿಸಿಹ ದಕ್ಷನ್ || ನರನರಸಿಕೊಳಲಿ ದಾರಿಯ ತನಗೆ ತಾನೆಂದು | ತೊರೆದನೇತಕೆ ನಮ್ಮ? – ಮಂಕುತಿಮ್ಮ || ಕಗ್ಗ ೪೩೩ ||