ವಚನ - 434     
 
ಸಿರಿ ಸೊಬಗುಗಳ ಬೆದಕು, ಕೆಳೆ ಬಲುಮೆಗಳ ಬೆದಕು | ಪರಬೊಮ್ಮ ನಾಟಕದ ವೇಷಚೇಷ್ಟೆಗಳು || ಅರಸುತಿಹ ಜೀವ ನಾಯಕನು, ನಾಯಕಿಯವನ | ಕೆರಳಿಸುವ ಮೋಹರುಚಿ – ಮಂಕುತಿಮ್ಮ || ಕಗ್ಗ ೪೩೪ ||