ವಚನ - 594     
 
ದೃಷ್ಟಿಚುಕ್ಕೆಯದೊಂದನೆಲ್ಲ ಚೆಂದಂಗಳ್ಗ- | ಮಿಟ್ಟಿಹನು ಪರಮೇಷ್ಠಿ, ಶಶಿಗೆ ಮಶಿಯವೊಲು || ಗುಟ್ಟೇನೊ? ರಕ್ಷೆಯೋ? ಸಿಂಗರವೊ? ಹೇಳನವೊ? | ಮಷ್ಟು ಸೃಷ್ಟಿಗೆ ಬೊಟ್ಟು – ಮಂಕುತಿಮ್ಮ || ಕಗ್ಗ ೫೯೪ ||