ವಚನ - 597     
 
ಅಳುವೇನು? ನಗುವೇನು? ಹೃತ್ಕಪಾಟೋದ್ಘಾಟ | ಶಿಲೆಯೆ ನೀಂ ಕರಗದಿರಲ್? ಅರಳದಿರೆ ಮರಳೇಂ? || ಒಳಜಗವ ಹೊರವಡಿಪ, ಹೊರಜಗವನೊಳಕೊಳುವ | ಸುಳುದಾರಿಯಳುನಗುವು – ಮಂಕುತಿಮ್ಮ || ಕಗ್ಗ ೫೯೭ ||