ವಚನ - 598     
 
ಮನದ ಭಾವಿತಕೊಪ್ಪುವುಪಕರಣ ನಮಗಿಲ್ಲ | ಎಣಿಕೆಗಳ ಪೂರಯಿಪ ಸಾಧನಗಳಿಲ್ಲ || ಜನುಮಜನುಮಗಳಿಂತು ಪೇಚಾಟ, ತಿಣಕಾಟ | ಮುನಿವುದಾರಲಿ, ಪೇಳು? – ಮಂಕುತಿಮ್ಮ || ಕಗ್ಗ ೫೯೮ ||