ವಚನ - 599     
 
ಮಾಯೆಯೆಂಬಳ ಸೃಜಿಸಿ, ತಾಯನಾಗಿಸಿ ಜಗಕೆ | ಆಯಸಂಗೊಳುತ ಸಂಸಾರಿಯಾಗಿರುವಾ || ನಾಯಕ ಬ್ರಹ್ಮನ್ ಅನುಯಾಯಿಗಳು ನಾವೆಲ್ಲ | ಹೇಯವದರೊಳಗೇನೊ – ಮಂಕುತಿಮ್ಮ || ಕಗ್ಗ ೫೯೯ ||