ವಚನ - 618     
 
ಒಂದುದಿನವೌತಣಕೆ, ಉಪವಾಸಕಿನ್ನೊಂದು | ಸಂದಣಿಯ ದಿನವೊಂದು, ಬಿಡುವು ದಿನವೊಂದು || ಹೊಂದಿರ್ದೊಡುಭಯಮುಂ ಜೀವಕದು ಸುಖ ಚಲನ | ಒಂದುಕಾಲ್ನಡೆ ಸುಖವೆ? – ಮಂಕುತಿಮ್ಮ || ಕಗ್ಗ ೬೧೮ ||