ವಚನ - 619     
 
ಶಕ್ತಿಮೀರ್ದ ಪರೀಕ್ಷೆಗಳನು ವಿಧಿ ನಿಯಮಿಸಿರೆ | ಯುಕ್ತಿಮೀರ್ದ ಪ್ರಶ್ನೆಗಳನು ಕೇಳುತಿರೆ || ಚಿತ್ತವನು ತಿರುಗಿಸೊಳಗಡೆ; ನೋಡು, ನೋಡಲ್ಲಿ | ಸತ್ತ್ವದಚ್ಛಿನ್ನ ಝರಿ – ಮಂಕುತಿಮ್ಮ || ಕಗ್ಗ ೬೧೯ ||