ವಚನ - 732     
 
ಬಹಿರದ್ಭುತವ ಮನುಜನಂತರದ್ಭುತವರಿತು | ಗ್ರಹಿಸುವಂತಾಗಿಸಲು ಪೂರ್ವಾನುಭವಿಗಳ್ || ಬಹುಪರಿಯುಪಾಯಗಳ ನಿರವಿಸಿಹರದಕೇಕೆ | ಗಹಗಹಿಸುವೆಯೊ, ಮರುಳೆ? – ಮಂಕುತಿಮ್ಮ || ಕಗ್ಗ ೭೩೨ ||