ವಚನ - 733     
 
ಉದರಶಿಖಿಯೊಂದುಕಡೆ, ಹೃದಯಶಿಖಿಯೊಂದುಕಡೆ | ಕುದಿಸದಿರೆ ಜೀವಶಿಲೆ ಮೃದುವಪ್ಪುದೆಂತು? || ಬದುಕಿನುರಿಯಲಿ ಕರಗಿ ತಿಳಿಯಾಗದಿಹ ಜೀವ | ಪುದಿಯದಾತ್ಮಾರ್ಣವದಿ – ಮಂಕುತಿಮ್ಮ || ಕಗ್ಗ ೭೩೩ ||