ವಚನ - 757     
 
ವಿಧಿಯ ಹೊರೆಗಳನು ತಪ್ಪಿಸಿಕೊಳುವನೆಲ್ಲಿಹನು? | ಬೆದರಿಕೆಯನದರಿಂದ ನೀಗಿಪನು ಸಖನು || ಎದೆಯನುಕ್ಕಾಗಿಸಾನಿಸು ಬೆನ್ನ, ತುಟಿಯ ಬಿಗಿ | ವಿಧಿಯಗಸ, ನೀಂ ಕತ್ತೆ – ಮಂಕುತಿಮ್ಮ || ಕಗ್ಗ ೭೫೭ ||