ವಚನ - 760     
 
ಮರುಕದುಂಬಿದ ಕಣ್ಣನೋಟದೊಳಗಿದ್ದೀತು | ಬಿರುನುಡಿಯೊಳಿರದೊಂದು ಕೂರಲಗು, ಸಖನೆ || ಕರವಾಳಕದಿರದಿಹ ದುರಿತಕಾರಿಯ ಹೃದಯ | ಕರುಣೆಯಿಂ ಕರಗೀತೊ – ಮಂಕುತಿಮ್ಮ || ಕಗ್ಗ ೭೬೦ ||