ವಚನ - 761     
 
ಎನಗೆ ಸುಖವಿಲ್ಲವದರಿಂ ದೇವರಿರನೆನ್ನು- | ವನುಮಿತಿಯ ನೀಂ ಗೆಯ್ಯೆ, ಸುಖಿಯದೇನೆನುವಂ? || ತನುಬಾಹ್ಯಕರಣದನುಭವಕಿಂತ ಸೂಕ್ಷ್ಮತರ- | ದನುಭವವ ನೀನರಸೊ – ಮಂಕುತಿಮ್ಮ || ಕಗ್ಗ ೭೬೧ ||