ವಚನ - 933     
 
ಲಾವಣ್ಯ ವಾತ್ಮ ಗುಣವದರಿಂದೆ ಲೋಕಜನ | ದೇವನನು ಕಮನೀಯ ವಿಗ್ರಹಂಗಳಲಿ || ಭಾವಿಸುತ ತಮ್ಮಿಷ್ಟಭೋಗಗಳನರ್ಪಿಸುವ | ಸೇವೆಯಿಂ ನಲಿಯುವರು – ಮಂಕುತಿಮ್ಮ || ಕಗ್ಗ ೯೩೩ ||