ವಚನ - 936     
 
ಆ ವಿಶ್ವರೂಪ ಸಂದರ್ಶನದಿ ಹೊಂದಿಹುವು | ಜೀವ ನಿರ್ಜೀವಗಳು, ಕ್ರಮ ಯದೃಚ್ಛೆಗಳು || ಆವಶ್ಯ ವಶ್ಯ; ಸ್ವಾಚ್ಛಂದ್ಯ ನಿರ್ಬಂಧಗಳು | ಕೈವಲ್ಯದೃಷ್ಟಿಯದು – ಮಂಕುತಿಮ್ಮ || ಕಗ್ಗ ೯೩೬ ||