ವಚನ - 937     
 
ಕಾಂಕ್ಷೆಗಳ ಬೋಧಿಸುವ ಬಂಧುಸಖರುಪಕಾರ | ಯಕ್ಷಿಯರು ಮ್ಯಾಕ್ ಬೆತನಿಗೆಸಗಿದುಪದೇಶii ಉತ್ಸಾಹವಿದ್ದೇನು? ವಾತ್ಸಲ್ಯವಿದ್ದೇನು? | ಅಕ್ಷಿ ನಿರ್ಮಲವೇನೊ? – ಮಂಕುತಿಮ್ಮ || ಕಗ್ಗ ೯೩೭ ||